Zener cards ಸೀನರ್‍ ಕಾರ್ಡ್ಸ್‍
ನಾಮವಾಚಕ

ಸಿನರ್‍ ಕಾರ್ಡುಗಳು; (ಅತೀಂದ್ರಿಯ ಅನುಭವದ ಸಂಶೋಧನೆಯಲ್ಲಿ ಬಳಸುವ) ಐದು ಬೇರೆಬೇರೆ ಸಂಕೇತಗಳಿರುವ ಇಪ್ಪತ್ತೈದು ಕಾರ್ಡುಗಳ ಸೆಟ್ಟು, ತಂಡ.